ಕೃಷ್ಣಾ ಮೇಲ್ಡಂಡೆ ಪರಿಷ್ಕೃತ ಮೊತ್ತಕ್ಕೆ ಪ್ರಸ್ತಾವ

19 May, 2017
ಪ್ರಜಾವಾಣಿ ವಾರ್ತೆ

ಕಾಮನಕೇರಿ (ವಿಜಯಪುರ): ‘ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳ ಪರಿಷ್ಕೃತ ಅಂದಾಜು ಮೊತ್ತವನ್ನು ಈಗಿನ ₹17,600 ಕೋಟಿಯಿಂದ ₹ 50,500 ಕೋಟಿಗೆ ಹೆಚ್ಚಿಸಿದ್ದು, ಶೀಘ್ರದಲ್ಲೇ ಸಚಿವ ಸಂಪುಟದ ಅನುಮೋದನೆ ಪಡೆದುಕೊಳ್ಳಲಾಗುವುದು’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಆಲಮಟ್ಟಿ ಅಣೆಕಟ್ಟೆ ಎತ್ತರಿಸುವು ದರಿಂದ ಮುಳುಗಡೆಯಾಗುವ ರೈತರ ಕೃಷಿ ಭೂಮಿಗೆ ಎಷ್ಟು ಪರಿಹಾರ ನೀಡ ಬೇಕು ಎಂಬ ವಿಷಯದ ಕುರಿತು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗು ವುದು’ ಎಂದು ಹೇಳಿದರು.

ಭದ್ರಾ ಮೇಲ್ದಂಡೆ, ಸಿಂಗಟಾಲೂರು ನೀರಾವರಿ ಯೋಜನೆಗಳ ಮೊತ್ತವೂ ಇದೀಗ ಪರಿಷ್ಕೃತಗೊಂಡಿದೆ.

ಎತ್ತಿನ ಹೊಳೆ ಸೇರಿದಂತೆ ರಾಜ್ಯದ ಇತರೆ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣ ಗೊಳಿಸಲು ₹1 ಲಕ್ಷ ಕೋಟಿಗೂ ಅಧಿಕ ಹಣದ ಅಗತ್ಯವಿದೆ’ ಎಂದು ಅವರು ತಿಳಿಸಿದರು.

Read More

Comments
ಮುಖಪುಟ

ನಮ್ಮ ವೈಫಲ್ಯಗಳೇ ನಮಗೆ ಪಾಠ ಕಲಿಸುತ್ತವೆ: ಶಿಖರ್‌ ಧವನ್‌

ಇಂಗ್ಲೆಂಡ್‌ನಲ್ಲಿ ನಡೆಯುವ 2019ರ ವಿಶ್ವಕಪ್‌ ಟೂರ್ನಿಗೆ ಆಯ್ಕೆಯಾಗಬೇಕಾದರೆ ಇದೇ ಉತ್ತಮ ಪ್ರದರ್ಶನ ಕಾಯ್ದುಕೊಳ್ಳುವ ಅಗತ್ಯವಿದೆ. ಇಲ್ಲವಾದರೆ ನನ್ನ ಸ್ಥಾನವನ್ನು ಯಾವುದೇ ಉತ್ತಮ ಬ್ಯಾಟ್ಸ್‌ಮನ್‌ ತುಂಬುತ್ತಾರೆ. 

ಮುಖ್ಯಮಂತ್ರಿಯಿಂದ ಎಸಿಬಿ ದುರ್ಬಳಕೆ: ರಾಜ್ಯಪಾಲರಿಗೆ ಬಿಜೆಪಿ ನಿಯೋಗ ದೂರು

ಬಿ.ಎಸ್‌. ಯಡಿಯೂರಪ್ಪ ಪರ ಒಗ್ಗಟ್ಟು ಪ್ರದರ್ಶಿಸಿದ ಬಿಜೆಪಿ ನಾಯಕರ ನಿಯೋಗ, ವಿಧಾನಸೌಧದ ಎದುರಿನ ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಕೇಂದ್ರ ಸಚಿವ ಅನಂತಕುಮಾರ್ ಅವರ ನೇತೃತ್ವದಲ್ಲಿ ಕಾಲ್ನಡಿಗೆಯಲ್ಲಿ ರಾಜಭವನಕ್ಕೆ ತೆರಳಿತು.

ಛತ್ತೀಸ್‌ಗಡ: ಆಮ್ಲಜನಕ ಕೊರತೆಯಿಂದ ಮೂರು ಮಕ್ಕಳು ಸಾವು

ಉತ್ತರ ಪ್ರದೇಶದ ಗೋರಖಪುರದ ಸರ್ಕಾರಿ ಆಸ್ಪತ್ರೆಯಲ್ಲಿ 70 ಮಕ್ಕಳು ಮೃತಪಟ್ಟ ಘಟನೆ ಇನ್ನೂ ಹಸಿರಾಗಿರುವಾಗಲೇ, ಆಮ್ಲಜನಕ ಕೊರತೆಯಿಂದ ಮೂವರು ಮಕ್ಕಳು ಸಾವಿಗೀಡಾದ ಘಟನೆ ಛತ್ತೀಸಗಡದ ರಾಯಪುರದಲ್ಲಿ ನಡೆದಿದೆ.

 

ಶಶಿಕಲಾ ಜೈಲಿನಿಂದ ಹೊರಹೋಗಿ ಮತ್ತೆ ಜೈಲಿನೊಳಗೆ ವಾಪಸ್ಸಾಗುವ ವಿಡಿಯೊ ಬಹಿರಂಗ

ವಿ.ಕೆ.ಶಶಿಕಲಾ ಅವರಿಗೆ ಜೈಲಿನೊಳಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ ಎಂಬ ವಿಚಾರಕ್ಕೆ ಈ ವಿಡಿಯೊ ಮತ್ತಷ್ಟು ಇಂಬು ನೀಡಿದೆ.

ಸಂಗತ

ಪೋಷಕರ ಅಳುಕೂ ಮಕ್ಕಳ ಅಳಲೂ

ಡಾ.ಎಚ್.ಬಿ. ಚಂದ್ರಶೇಖರ್ ಅವರ ‘ಪೂರ್ಣ ಸಾಕ್ಷರತೆಯ ಕ್ರೌರ್ಯ’ ಬರಹ (ಪ್ರ.ವಾ., ಸಂಗತ, ಆ. 16) ಸ್ವಾರಸ್ಯಕರವಾಗಿದೆ. ಕಲಿಕೆ, ವಿದ್ಯಾರ್ಜನೆಯನ್ನು ಅಂಕಪಟ್ಟಿಗೆ ಸೀಮಿತವಾಗಿಸುವುದರ ಫಲವಾಗಿ ಶಿಕ್ಷಣದ ಗುರಿಯೇ ಅಯೋಮಯ ಆಗಿದೆ ಎಂಬ ಅವರ ಗ್ರಹಿಕೆ ಸರಿಯಾಗಿದೆ.

ಸ್ತ್ರೀ ಶ್ರೇಷ್ಠ ಭೌತಿಕತೆ- ಆ ಮೂರು ದಿನಗಳು -ಸಾಮಾಜಿಕ ಅಸಮಾನತೆ

ಮಹಿಳೆಯರನ್ನು ಆ ಮೂರು ದಿನಗಳು ಒತ್ತಾಯದಿಂದ ಮನೆಯಿಂದ ಹೊರಗಿಡುವುದನ್ನು ಅಪರಾಧವಾಗಿಸಿ ನೇಪಾಳ ಇತ್ತೀಚೆಗೆ ಕಾಯಿದೆ ರೂಪಿಸಿದೆ.

ಯಾವ ಆಡಳಿತ ? ಎಲ್ಲಿದೆ ಆಡಳಿತ?

ಇಡೀ ನಗರ ಎಚ್ಚರಗೊಂಡು ಜಲರಾಶಿಯ ಜೊತೆ ನರಳುತ್ತಾ ಹೋರಾಡುತ್ತಿದ್ದರೂ ಆಡಳಿತ ನಿದ್ರೆಯಲ್ಲೇ ಇರುತ್ತದೆ. ಇಂಥ ಅಧಿಕಾರಿಗಳನ್ನು ಸರ್ಕಾರ ಯಾರಿಗಾಗಿ ಸಾಕುತ್ತಿದೆ?

ಪೂರ್ಣ ಸಾಕ್ಷರತೆಯ ಕ್ರೌರ್ಯ!

ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕಾದ ಶಿಕ್ಷಣದ ಕಾರಣದಿಂದಲೇ ಅಪಾಯಗಳು ಜರುಗುತ್ತಿವೆಯೆಂದಾದಲ್ಲಿ ಇಂತಹ ಶಿಕ್ಷಣವನ್ನು ವಿಪರೀತದ ಪೈಪೋಟಿ ಹಾಗೂ ಸ್ಪರ್ಧೆಗಳಿಂದ ಕೊಂಚ ದೂರವಿಡುವುದು ಅಗತ್ಯ...

ಆಟಅಂಕ

ಮುಂದೇನು ಮಹಿ?

ಮಹೇಂದ್ರಸಿಂಗ್ ದೋನಿ ಅವರು ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಬೇಕೆ ಅಥವಾ ಶ್ರೀಲಂಕಾ ಎದುರಿನ ಸರಣಿಯಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿ ಮುಂದಿನ ವಿಶ್ವಕಪ್‌ವರೆಗೂ ಸ್ಥಾನ ಉಳಿಸಿಕೊಳ್ಳುವರೆ ಎಂಬ ಚರ್ಚೆಗಳು ಈಗ ಕ್ರಿಕೆಟ್ ವಲಯದಲ್ಲಿ ನಡೆಯುತ್ತಿವೆ. ಈ ಕುರಿತು ಗಿರೀಶ ದೊಡ್ಡಮನಿ ವಿಶ್ಲೇಷಿಸಿದ್ದಾರೆ.

ಕಬಡ್ಡಿ ಅಂಗಳದಲ್ಲಿ ಕನ್ನಡದ ಕಂಪು

ಕರ್ನಾಟಕದ ಹತ್ತಕ್ಕೂ ಅಧಿಕ ಆಟಗಾರರು ಪ್ರೊ ಕಬಡ್ಡಿ ಲೀಗ್‌ನ ವಿವಿಧ ತಂಡಗಳಲ್ಲಿ ಆಡುತ್ತಿದ್ದಾರೆ. ಕೆಲವರು ಮೊದಲ ಬಾರಿ ಕಣಕ್ಕಿಳಿದಿದ್ದರೆ, ಇನ್ನು ಕೆಲವರು ಕಳೆದ ನಾಲ್ಕು ಅವೃತ್ತಿಗಳಿಂದ ಆಡುತ್ತಿದ್ದಾರೆ. ಈ ಆಟಗಾರರ ಬಗ್ಗೆ ಕೆ. ಓಂಕಾರ ಮೂರ್ತಿ ಬರೆದಿದ್ದಾರೆ.

ಪ್ರತಿಭಾನ್ವಿತರ ಕಣಜ..

ಭಾರತದ ಕ್ರಿಕೆಟ್‌ ಲೋಕದಲ್ಲಿ ಕರ್ನಾಟಕದ ಆಟಗಾರರು ಅಚ್ಚಳಿಯದ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಹೊಸ ಪ್ರತಿಭೆಗಳನ್ನು ಪ್ರವರ್ಧಮಾನಕ್ಕೆ ತರುವ ನಿಟ್ಟಿನಲ್ಲಿ ಕೆಎಸ್‌ಸಿಎ ಕೂಡ ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ. ಈ ಬಗ್ಗೆ ಜಿ.ಶಿವಕುಮಾರ ಬರೆದಿದ್ದಾರೆ.

ಟೇಬಲ್ ಟೆನಿಸ್ ಅಂಗಳದಲ್ಲಿ ‘ಖುಷಿ’

ಟ್ಯುನಿಶಿಯಾ, ಜೋರ್ಡಾನ್‌ನಲ್ಲಿ ನಡೆದಿರುವ 18 ವರ್ಷದೊಳಗಿನವರ ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಪದಕ ಗಳಿಸಿ ಭರವಸೆಯ ಆಟಗಾರ್ತಿಯಾಗಿ ಬೆಳೆಯುತ್ತಿದ್ದಾರೆ.

ಶಿಕ್ಷಣ

ನೀರಲಗಿ ಶಾಲೆಯಲ್ಲಿ ‘ಬ್ಯಾಗ್ ರಹಿತ ದಿನ’

ಭಾರದ ಬ್ಯಾಗ್‍ಗಳನ್ನು ಹೊತ್ತು ಸಾಗುವ ಮಕ್ಕಳನ್ನು ನೋಡಿದರೆ, ಅವರೆಲ್ಲ ಯಾವುದೋ ಭಾರ ಹೊರುವ ಸ್ಪರ್ಧೆಗೆ ಸಜ್ಜಾಗುತ್ತಿರುವಂತೆ ಕಾಣಿಸುತ್ತದೆ. ಮಕ್ಕಳ ಶಾಲಾಚೀಲದ ಸಮಸ್ಯೆಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಗದಗದ ನೀರಲಗಿಯ ಸರ್ಕಾರಿ ಶಾಲೆಯಲ್ಲಿ ವಾರಕ್ಕೊಮ್ಮೆ ‘ಬ್ಯಾಗ್ ರಹಿತ ದಿನ’ ಆಚರಿಸಲಾಗುತ್ತಿದೆ.

ಇದು ಆ್ಯಪ್‍ ಲೋಕವಯ್ಯ...

ಶೈಕ್ಷಣಿಕ ಉದ್ದೇಶಕ್ಕಾಗಿ ಹಲವು ಆ್ಯಪ್‍ಗಳು ಲಭ್ಯವಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಉಪಯುಕ್ತವಾದ ಇವು, ಮಕ್ಕಳ ತಿಳಿವಳಿಕೆಯ ಮಟ್ಟ ಹೆಚ್ಚಿಸಲೂ ಸಹಕಾರಿ.

ನಿಮ್ಮ ಪ್ರಶ್ನೆ ನಮ್ಮ ಉತ್ತರ

ನೀವು ಮುಂಚಿತವಾಗಿ ಸಿದ್ಧತೆ ಮಾಡುತ್ತಿರುವುದು ಸಂತೋಷದ ವಿಷಯ. ಸಿವಿಲ್ ಇಂಜಿನಿಯರಿಂಗ್ ನಂತರ ಹಲವಾರು ಸ್ನಾತಕೋತ್ತರ ಕೋರ್ಸ್‌ಗಳನ್ನು ಮಾಡಬಹುದು...

ಪ್ರಜಾವಾಣಿ ಕ್ವಿಜ್‌

13ನೇ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಾದರೆ, ದೇಶದ ಮೊಟ್ಟ ಮೊದಲ ಉಪ ರಾಷ್ಟ್ರಪತಿ ಯಾರು?