ಮುಖಪುಟ

‘ಕೈ’ ಪಟ್ಟಿ ಅಂತಿಮ: ಬಿಜೆಪಿ ನಡೆ ನಿಗೂಢ

ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಎರಡು ದಿನ ಬಾಕಿ ಇರುವಾಗ ಎಲ್ಲ 224 ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪ್ರಕಟಿಸಿದೆ. ಆದರೆ, ಪ್ರಮುಖ ವಿರೋಧ ಪಕ್ಷ ಬಿಜೆಪಿ 11 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಆಖೈರುಗೊಳಿಸಿಲ್ಲ.

ಅತ್ಯಾಚಾರ, ಆಸ್ತಿ ಮುಟ್ಟುಗೋಲು: ಸುಗ್ರೀವಾಜ್ಞೆಗೆ ಅಂಕಿತ

12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಅವಕಾಶ ಕಲ್ಪಿಸುವ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಶನಿವಾರ ರಾತ್ರಿಯೇ ಅಂಕಿತ ಹಾಕಿದ್ದಾರೆ.

‘ಚಾಮುಂಡಿ’ ಕೋಪಕ್ಕೆ ಬೆದರಿ ಬಾದಾಮಿಗೆ

‘ದೇಶ ಗೆದ್ದ ಹಮ್ಮಿನಲ್ಲಿರುವ ಬಿಜೆಪಿಯನ್ನು ಮಣಿಸಿ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರುತ್ತೇನೆ’ ಎಂದು ಸಾರುತ್ತಿರುವ, ‘ನುಡಿದಂತೆ ನಡೆದಿದ್ದೇವೆ’ ಎಂದು ಬೀಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭೀತಿಯಿಂದಾಗಿ ಬಾದಾಮಿಗೂ ಲಗ್ಗೆ ಇಟ್ಟಿದ್ದಾರೆಯೇ?

ಮಾದ್ಯಮಗಳಿಗೆ ಮಸಾಲೆ ಕೊಡಬೇಡಿ: ಮೋದಿ ಎಚ್ಚರಿಕೆ

ಕ್ಯಾಮೆರಾ ನೋಡಿದ ಕೂಡಲೇ ನೀವು ಮಾತನಾಡಲು ಶುರುಮಾಡುತ್ತೀರಿ, ನೀವು ಮಾತನಾಡಿದ ಅರೆಬರೆ ವಿಷಯಗಳನ್ನೇ ಅವರು ಹೆಕ್ಕಿ ಪ್ರಸಾರ ಮಾಡುತ್ತಾರೆ. ಹಾಗಾಗಿ  ಈ ರೀತಿಯ ಹೇಳಿಕೆ ನೀಡುವುದನ್ನು ನಿಲ್ಲಿಸಿ 

ಪ್ರಜಾವಾಣಿ ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗಣಿಗಾರಿಕೆ ಸಂತ್ರಸ್ತರ ನಡುವೆ ಕಳಂಕಿತರ ರಾಜಕಾರಣ

ಅಕ್ರಮ ಗಣಿಗಾರಿಕೆ ಈಗ ರಾಜಕೀಯ ಪಕ್ಷಗಳಿಗೆ ಗಂಭೀರ ವಿಷಯವೇ ಅಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವ ಹೊತ್ತಿನಲ್ಲಿ, ಆರೋಪಿ ಸ್ಥಾನದಲ್ಲಿ ನಿಂತ ಕಳಂಕಿತರ ರಾಜಕಾರಣವೇ ಜಿಲ್ಲೆಯಲ್ಲಿ ವಿಜೃಂಭಿಸುತ್ತಿದೆ.

ಜನತಾದಳ ಉದಯ, ಜನತಾ ಪಕ್ಷ ಇಬ್ಭಾಗ

ಕರ್ನಾಟಕದಲ್ಲಿ 1985ರಲ್ಲಿ ಅತ್ಯಂತ ಬಹುಮತದಿಂದ ಆಯ್ಕೆಯಾದ ಜನತಾ ಪಕ್ಷದ ಸರ್ಕಾರವು ದೇಶದ ಇತರ ಯಾವುದೇ ರಾಜ್ಯ ಸರ್ಕಾರಗಳಂತೆ ದೌರ್ಬಲ್ಯಗಳಿಗೆ ಒಳಗಾದರೂ, ತನ್ನೆಲ್ಲ ದೌರ್ಬಲ್ಯಗಳ ನಡುವೆಯೂ ಉತ್ತಮ ಆಡಳಿತವನ್ನು ನೀಡುತ್ತಾ ಅಧಿಕಾ
ರವನ್ನು ನಡೆಸಿಕೊಂಡು ಬರುತ್ತಿತ್ತು

ಕಾಂಗ್ರೆಸ್‌ ತ್ಯಜಿಸಲು ನಿರ್ಧಾರ?

ಟಿಕೆಟ್‌ ಘೋಷಣೆಯಾಗಿದ್ದರೂ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಹಿಂದೆ– ಮುಂದೆ ನೋಡುತ್ತಿರುವ ಶಾಸಕ ಎಂ.ಎಚ್. ಅಂಬರೀಷ್‌ ಅವರು ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್‌ ಸೇರುತ್ತಾರೆ ಎಂಬ ಸುದ್ದಿ ಜಿಲ್ಲೆಯಾದ್ಯಂತ ಹರಿದಾಡುತ್ತಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ರೋಚಕ ಜಯ

ಆರಂಭದಲ್ಲಿ ಆಘಾತ ಕಂಡರೂ ಛಲ ಬಿಡದೆ ಹೋರಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಜಯದ ಅಂಚಿನಲ್ಲಿ ಎಡವಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಲ್ಕು ರನ್‌ಗಳಿಂದ ಗೆದ್ದಿತು.

ಎನ್‌ಕೌಂಟರ್‌ಗೆ 16 ನಕ್ಸಲರು ಬಲಿ

ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಪೊಲೀಸರು ಭಾನುವಾರ ನಡೆಸಿದ ಎನ್‌ಕೌಂಟರ್‌ನಲ್ಲಿ 16 ಮಂದಿ ನಕ್ಸಲರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2019ರಿಂದ ಸುರಕ್ಷಿತ ನೋಂದಣಿ ಫಲಕ

ಮುಂದಿನ ವರ್ಷದಿಂದ, ಅಂದರೆ 2019ರ ಜನವರಿ ಒಂದರಿಂದ ಭಾರತದಲ್ಲಿ ನೋಂದಣಿ ಯಾಗುವ ಎಲ್ಲಾ ವಾಹನಗಳಲ್ಲಿ ಅತಿ ಸುರಕ್ಷೆಯ ನೋಂದಣಿ ಸಂಖ್ಯಾ ಫಲಕ (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್–ಎಚ್‌ಎಸ್‌ಆರ್‌ಪಿ) ಅಳವಡಿಕೆ ಕಡ್ಡಾಯವಾಗಲಿದೆ.